NRI ಪ್ಲಾಟ್ ಲೋನ್ಗಳು
ನಿಮ್ಮ ದೇಶದಲ್ಲಿ ಜಮೀನು ಕೊಳ್ಳುವಂತಹ ಕೆಲಸಕ್ಕಿಂತ ಹೆಚ್ಚು ಹೆಮ್ಮೆಯ ಸಂಗತಿ ಯಾವುದಿದೆ. ಎಚ್ ಡಿ ಎಫ್ ಸಿ ಬ್ಯಾಂಕಿನ ಪ್ಲಾಟ್ ಲೋನ್ಗಳೊಂದಿಗೆ ನೀವು ಭಾರತದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ನಿಮ್ಮದೇ ಆದ ಅನನ್ಯ ಸ್ಥಳವನ್ನು ನಿರ್ಮಿಸಿಕೊಳ್ಳಬಹುದು.
ನಿಮ್ಮ ದೇಶದಲ್ಲಿ ಜಮೀನು ಕೊಳ್ಳುವಂತಹ ಕೆಲಸಕ್ಕಿಂತ ಹೆಚ್ಚು ಹೆಮ್ಮೆಯ ಸಂಗತಿ ಯಾವುದಿದೆ. ಎಚ್ ಡಿ ಎಫ್ ಸಿ ಬ್ಯಾಂಕಿನ ಪ್ಲಾಟ್ ಲೋನ್ಗಳೊಂದಿಗೆ ನೀವು ಭಾರತದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ನಿಮ್ಮದೇ ಆದ ಅನನ್ಯ ಸ್ಥಳವನ್ನು ನಿರ್ಮಿಸಿಕೊಳ್ಳಬಹುದು.
| ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ವಿಶೇಷ ಹೋಮ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು) | |
|---|---|
| ಲೋನ್ ಸ್ಲ್ಯಾಬ್ | ಬಡ್ಡಿ ದರಗಳು (% ವರ್ಷಕ್ಕೆ) |
| ಎಲ್ಲಾ ಲೋನ್ಗಳಿಗೆ* | ಪಾಲಿಸಿ ರೆಪೋ ದರ + 2.50% ರಿಂದ 7.95% = 8% ರಿಂದ 13.45% |
ಅತ್ಯಂತ ಸುಲಭವಾಗಿ ಎಚ್ ಡಿ ಎಫ್ ಸಿ ಬ್ಯಾಂಕಿನಿಂದ ನಿಮ್ಮ ಲೋನಿನ ಅಂದಾಜು ಪಡೆಯಿರಿ.
ಅರ್ಹತಾ ಕ್ಯಾಲ್ಕುಲೇಟರ್
ನಾನು ಎಷ್ಟು ಲೋನ್ ಪಡೆಯಬಹುದು?
ಕೊಳ್ಳುವ ಸಾಧ್ಯತೆಯ ಕ್ಯಾಲ್ಕುಲೇಟರ್
ನನ್ನ ಮನೆಗೆ ಯಾವುದು ಸೂಕ್ತ ಬಜೆಟ್?
ರಿಫೈನಾನ್ಸ್ ಕ್ಯಾಲ್ಕುಲೇಟರ್
ನನ್ನ EMI ಗಳಲ್ಲಿ ನಾನು ಎಷ್ಟು ಉಳಿತಾಯ ಮಾಡಬಹುದು?
ಪ್ಲಾಟ್ ಲೋನ್ ಅರ್ಹತೆಯು ನಿಮ್ಮ ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ನಿಗದಿತ ಮಾಸಿಕ ಹಣಕಾಸಿನ ಜವಾಬ್ದಾರಿಗಳು, ಕ್ರೆಡಿಟ್ ಇತಿಹಾಸ, ನಿವೃತ್ತಿ ವಯಸ್ಸು ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಪ್ಲಾಟ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯಿರಿ
ನಿಮ್ಮ ಲೋನ್ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ನೆಮ್ಮದಿಯಾಗಿರಿ
EMI ನಲ್ಲಿ ಉಳಿತಾಯಗಳನ್ನು ಕಂಡುಕೊಳ್ಳಿ
ಲೋನ್ ಅನುಮೋದನೆಗಾಗಿ, ಪೂರ್ಣಗೊಂಡ ಮತ್ತು ಸಹಿ ಮಾಡಿದ ಲೋನ್ ಅಪ್ಲಿಕೇಶನ್ ಫಾರ್ಮ್ನೊಂದಿಗೆ ಅರ್ಜಿದಾರರು / ಎಲ್ಲಾ ಸಹ-ಅರ್ಜಿದಾರರಿಗೆ ನೀವು ಈ ಕೆಳಗಿನ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕು.
KYC ಡಾಕ್ಯುಮೆಂಟ್ಗಳು
ಆದಾಯ ಡಾಕ್ಯುಮೆಂಟ್ಗಳು
ಆಸ್ತಿ ಸಂಬಂಧಿಸಿದ ಡಾಕ್ಯುಮೆಂಟ್ಗಳು
ಇತರ ಅವಶ್ಯಕತೆಗಳು
| A | ಕ್ರಮ ಸಂಖ್ಯೆ. | ಕಡ್ಡಾಯ ಡಾಕ್ಯುಮೆಂಟ್ಗಳು | ||
|---|---|---|---|---|
| 1 | ಅವಧಿ ಮುಗಿಯದ ಪಾಸ್ಪೋರ್ಟ್. | |||
| 2 | PAN ಕಾರ್ಡ್ ಅಥವಾ ಫಾರ್ಮ್ 60 ( ಒಂದುವೇಳೆ ಗ್ರಾಹಕರು PAN ಕಾರ್ಡ್ ಹೊಂದಿಲ್ಲದಿದ್ದರೆ) | |||
| B | ಕ್ರಮ ಸಂಖ್ಯೆ. | ವ್ಯಕ್ತಿಗಳ ಕಾನೂನುಬದ್ಧ ಹೆಸರನ್ನು ಮತ್ತು ಶಾಶ್ವತ ವಿಳಾಸವನ್ನು ದೃಢೀಕರಿಸಲು ಸ್ವೀಕರಿಸಲಾಗುವ ಅಧಿಕೃತ ಮಾನ್ಯತೆ ಹೊಂದಿರುವ ಡಾಕ್ಯುಮೆಂಟ್ಗಳ (OVD) ವಿವರಣೆ. * [ಈ ಕೆಳಗಿನ ಯಾವುದೇ ಒಂದು ಡಾಕ್ಯುಮೆಂಟ್ ಅನ್ನು ಸಲ್ಲಿಸಬಹುದು] | ಗುರುತಿನ ಪುರಾವೆ | ವಿಳಾಸದ ಪುರಾವೆ |
| 1 | ಅವಧಿ ಮುಗಿಯದ ಪಾಸ್ಪೋರ್ಟ್. | |||
| 2 | ಅವಧಿ ಮುಗಿಯದ ಡ್ರೈವಿಂಗ್ ಲೈಸೆನ್ಸ್. | |||
| 3 | ಚುನಾವಣೆ / ಮತದಾರರ ಗುರುತಿನ ಚೀಟಿ | |||
| 4 | ರಾಜ್ಯ ಸರ್ಕಾರದ ಅಧಿಕಾರಿ ಸಹಿ ಮಾಡಿದ NREGA ಒದಗಿಸಿದ ಜಾಬ್ ಕಾರ್ಡ್ | |||
| 5 | ಹೆಸರು, ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ. | |||
| 6 | ಆಧಾರ್ ಸಂಖ್ಯೆಯನ್ನು ಹೊಂದಿರುವ ಪುರಾವೆ (ಸ್ವಯಂಪ್ರೇರಿತವಾಗಿ ಪಡೆಯಬೇಕು) | |||
| 7 | ವಿದೇಶಿ ನ್ಯಾಯವ್ಯಾಪ್ತಿಯ ಸರ್ಕಾರಿ ಇಲಾಖೆಗಳು ನೀಡಿದ ದಾಖಲೆಗಳು (ಕೆಲಸ/ನಿವಾಸ ಪರವಾನಗಿ, ಸಾಮಾಜಿಕ ಭದ್ರತಾ ಕಾರ್ಡ್, ಗ್ರೀನ್ ಕಾರ್ಡ್ ಇತ್ಯಾದಿ) | |||
| 8 | ಭಾರತದಲ್ಲಿನ ವಿದೇಶಿ ರಾಯಭಾರ ಕಚೇರಿ ಅಥವಾ ಮಿಷನ್ ನೀಡಿದ ಪತ್ರ |
ಮೇಲೆ ತಿಳಿಸಲಾದ ದಾಖಲೆಯ ವಿತರಣೆಯ ನಂತರ ಹೆಸರಿನಲ್ಲಿ ಬದಲಾವಣೆ ಕಂಡುಬಂದರೂ ಸಹ, ಅಂತಹ ಹೆಸರಿನ ಬದಲಾವಣೆಯನ್ನು ಸೂಚಿಸುವ ರಾಜ್ಯ ಸರ್ಕಾರ ಅಥವಾ ಗೆಜೆಟ್ ನೋಟಿಫಿಕೇಶನ್ ನೀಡಿದ ಮದುವೆಯ ಪ್ರಮಾಣಪತ್ರವನ್ನು ಒದಗಿಸಿದರೆ ಅದನ್ನು OVD ಎಂದು ಪರಿಗಣಿಸಲಾಗುತ್ತದೆ.
ಒಂದುವೇಳೆ ನಿರೀಕ್ಷಿತ ಗ್ರಾಹಕರು ಅನಿವಾಸಿ ಭಾರತೀಯ (NRI)/ ಭಾರತೀಯ ಮೂಲದ ವ್ಯಕ್ತಿ (PIO) / ಸಾಗರೋತ್ತರ ಭಾರತೀಯ ಪ್ರಜೆ (OCI) ಆಗಿದ್ದರೆ, KYC ದಾಖಲೆಗಳನ್ನು ಸ್ವಯಂ ದೃಢೀಕರಿಸಬೇಕು ಮತ್ತು ಅರ್ಜಿಯ ಸಮಯದಲ್ಲಿ ಸಲ್ಲಿಸಬೇಕು. ಪವರ್ ಆಫ್ ಅಟಾರ್ನಿ ಹೋಲ್ಡರ್ನ KYC ದಾಖಲೆಗಳನ್ನು ಮೂಲಗಳೊಂದಿಗೆ ಪರಿಶೀಲಿಸಬಹುದಾದರೂ, ಅರ್ಜಿ/ವಿತರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ನಿರೀಕ್ಷಿತ NRI / PIO / OCI ಗ್ರಾಹಕರು ವೈಯಕ್ತಿಕವಾಗಿ ಹಾಜರಿರದಿದ್ದಾಗ ಅವರು ಸಲ್ಲಿಸಿದ ದಾಖಲೆಗಳನ್ನು ಮೂಲ ಡಾಕ್ಯುಮೆಂಟ್ಗಳೊಂದಿಗೆ ಪರಿಶೀಲಿಸಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ, ಈ ಕೆಳಗಿನ ಯಾವುದೇ ಡಾಕ್ಯುಮೆಂಟ್ಗಳನ್ನು ಪಡೆಯಬಹುದು ಎಂದು ಸೂಚಿಸಲಾಗಿದೆ -
1 |
ಸಂಭಾವ್ಯ NRI ಗ್ರಾಹಕರ ನಿವಾಸದ ಪ್ರದೇಶದಲ್ಲಿ ಅಧಿಕಾರವನ್ನು ಹೊಂದಿರುವ ನೋಟರಿ ಪಬ್ಲಿಕ್ನಿಂದ (ಸಾಗರೋತ್ತರ) ಸರಿಯಾಗಿ ದೃಢೀಕರಿಸಲ್ಪಟ್ಟ ಗುರುತು ಮತ್ತು ವಿಳಾಸದ ಪುರಾವೆ. |
2 |
ಸಂಭಾವ್ಯ NRI ಗ್ರಾಹಕರ ನಿವಾಸದ ಸ್ಥಳದಲ್ಲಿ ಅಸ್ತಿತ್ವದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸರಿಯಾಗಿ ದೃಢೀಕರಿಸಲ್ಪಟ್ಟ ಗುರುತು ಮತ್ತು ವಿಳಾಸದ ಪುರಾವೆ. |
*ಸಲ್ಲಿಸುವ ಡಾಕ್ಯುಮೆಂಟ್ಗಳು ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿದ್ದರೆ, ಅಧಿಕೃತ ಅನುವಾದಕರಿಂದ ಅದನ್ನು ಇಂಗ್ಲಿಷ್ಗೆ ಅನುವಾದಿಸುವುದು ಕಡ್ಡಾಯವಾಗಿದೆ.
| ಡಾಕ್ಯುಮೆಂಟ್ | ವೇತನದಾರ | ಸ್ವಯಂ ಉದ್ಯೋಗಿ ವೃತ್ತಿಪರ | ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು |
|---|---|---|---|
| ಉದ್ಯೋಗ ಕಾಂಟ್ರಾಕ್ಟ್ / ನೇಮಕಾತಿ ಪತ್ರ / ಆಫರ್ ಲೆಟರ್ ಫೋಟೋಕಾಪಿ | |||
| ಕೊನೆಯ 3 ತಿಂಗಳ ಸಂಬಳ ಸ್ಲಿಪ್ಸ್ / ಕೆಳಗಿನವುಗಳನ್ನು ಸೂಚಿಸುವ ಪ್ರಮಾಣಪತ್ರಗಳು: ಹೆಸರು (ಪಾಸ್ ಪೋರ್ಟ್ ನಲ್ಲಿ ಕಂಡಂತೆ: ಸೇರಿರುವ ದಿನಾಂಕ; ಪಾಸ್ ಪೋರ್ಟ್ ಸಂಖ್ಯೆ; ಸ್ಥಾನೀಕರಣ; ಪರಿಶೀಲನೆಗಳು ಮತ್ತು ಸಂಬಳ) | |||
| ಸಂಬಳ ಕ್ರೆಡಿಟ್ ಆಗಿರುವುದನ್ನು ತೋರಿಸುವ ಕಳೆದ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ಗಳು | |||
| ಭಾರತದಲ್ಲಿ NRE / NRO ಅಕೌಂಟ್ನ ಕೊನೆಯ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ನ ಫೋಟೋಕಾಪಿ | |||
| ಕ್ರೆಡಿಟ್ ಬ್ಯೂರೊ ವರದಿ (ನೀವು ವಾಸಿಸುತ್ತಿರುವ ದೇಶದಲ್ಲಿ ಲಭ್ಯವಿರುವ ಸಂದರ್ಭದಲ್ಲಿ) | |||
| ವ್ಯಕ್ತಿಯ ಮತ್ತು ಬಿಸಿನೆಸ್ ಘಟಕಗಳ ಕಳೆದ 3 ವರ್ಷಗಳ ಆದಾಯ ತೆರಿಗೆ ಮೌಲ್ಯಮಾಪನ | |||
| ಬಿಸಿನೆಸ್ ಘಟಕದ ಕಳೆದ 3 ವರ್ಷಗಳ ಹಣಕಾಸಿನ ಸ್ಟೇಟ್ಮೆಂಟ್ಗಳು (ಆಡಿಟ್ ಮಾಡಿರುವುದಕ್ಕೆ ಆದ್ಯತೆ) | |||
| ಮಂಜೂರಾತಿ ಪತ್ರದ ಫೋಟೊಕಾಪಿಯೊಂದಿಗೆ ಬಿಸಿನೆಸ್ ಘಟಕ ಮತ್ತು ವ್ಯಕ್ತಿಯ ಅಸ್ತಿತ್ವದಲ್ಲಿರುವ ಲೋನ್ಗಳ ವಿವರಗಳು | |||
| NRE / NRO ಅಕೌಂಟ್ಗಳನ್ನು ಒಳಗೊಂಡಂತೆ ವ್ಯಕ್ತಿ ಮತ್ತು ಬಿಸಿನೆಸ್ ಘಟಕಗಳ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ಗಳು | |||
| ಪಾರ್ಟ್ನರ್ಶಿಪ್ ಫರ್ಮ್/LLP ಅಡಿಯಲ್ಲಿ ಬಿಸಿನೆಸ್ ಕೈಗೊಂಡರೆ- ಪಾರ್ಟ್ನರ್ಶಿಪ್ ಪ್ರತಿ / ಇನ್ಕಾರ್ಪೋರೇಶನ್ ಡಾಕ್ಯುಮೆಂಟ್ಗಳು | |||
| ಕಂಪನಿಯಡಿ ಬಿಸಿನೆಸ್ ನಡೆಸಿದರೆ, ಈ ಕೆಳಗಿನ ಹೆಚ್ಚುವರಿ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕಾಗುತ್ತದೆ : ಇನ್ಕಾರ್ಪೋರೇಶನ್ ಸರ್ಟಿಫಿಕೇಟ್; ಮೆಮೋರಾಂಡಮ್ ಆಫ್ ಅಸೋಸಿಯೇಶನ್, ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ರೀತಿಯ ಇನ್ಕಾರ್ಪೋರೇಶನ್ ಡಾಕ್ಯುಮೆಂಟ್ಗಳು ಮತ್ತು ನಿರ್ದೇಶಕರ ಪಟ್ಟಿ ಮತ್ತು ಷೇರುದಾರರ ಪಟ್ಟಿ ಹಾಗೂ ಅವರು ಹೊಂದಿರುವ ಷೇರುಗಳ ವಿವರ |
| ಡಾಕ್ಯುಮೆಂಟ್ | ವೇತನದಾರ | ಸ್ವಯಂ ಉದ್ಯೋಗಿ ವೃತ್ತಿಪರ | ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು |
|---|---|---|---|
ಹಂಚಿಕೆ ಪತ್ರದ / ಖರೀದಿದಾರರ ಒಪ್ಪಂದದ ನಕಲು |
|||
| ಮರುಮಾರಾಟ ಪ್ರಕರಣಗಳಲ್ಲಿ ಹಿಂದಿನ ಆಸ್ತಿ ಡಾಕ್ಯುಮೆಂಟ್ಗಳನ್ನು ಒಳಗೊಂಡ ಹಕ್ಕು ಪತ್ರ |
| ಡಾಕ್ಯುಮೆಂಟ್ | ವೇತನದಾರ | ಸ್ವಯಂ ಉದ್ಯೋಗಿ ವೃತ್ತಿಪರ | ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು |
|---|---|---|---|
| ಸ್ವಂತ ಕೊಡುಗೆಯ ಪುರಾವೆ | |||
ಪಾಸ್ಪೋರ್ಟ್ನಲ್ಲಿ ಸ್ಟ್ಯಾಂಪ್ ಮಾಡಲಾದ ಮಾನ್ಯಗೊಂಡ ನಿವಾಸಿ ವೀಸಾ ಫೋಟೊ ಕಾಪಿ |
|||
ಎಲ್ಲಾ ಅರ್ಜಿದಾರರ/ ಸಹ-ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಅಪ್ಲಿಕೇಶನ್ ಫಾರ್ಮಿಗೆ ಅಂಟಿಸಬೇಕು ಮತ್ತು ಅಡ್ಡ ಸಹಿ ಮಾಡಬೇಕು |
|||
ಹಿಂದಿನ ಔದ್ಯೋಗಿಕ ಇತಿಹಾಸ
|
|||
'ಎಚ್ಡಿಎಫ್ಸಿ ಬ್ಯಾಂಕ್' ಹೆಸರಿನಲ್ಲಿ ಪ್ರಕ್ರಿಯಾ ಶುಲ್ಕ ಚೆಕ್.’ ಭಾರತೀಯ ರೂಪಾಯಿಗಳಲ್ಲಿ |
|||
ಬಿಸಿನೆಸ್ ಪ್ರೊಫೈಲ್ |
*ಮೇಲಿನ ಪಟ್ಟಿಯು ಸೂಚನಾತ್ಮಕವಾಗಿದೆ ಮತ್ತು ಹೆಚ್ಚುವರಿ ಡಾಕ್ಯುಮೆಂಟ್ಗಳನ್ನು ಕೇಳಬಹುದು.
ಎಲ್ಲಾ ಡಾಕ್ಯುಮೆಂಟ್ಗಳನ್ನು ಸ್ವಯಂ ದೃಢೀಕರಿಸಬೇಕು. ಡಾಕ್ಯುಮೆಂಟ್ಗಳು ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿದ್ದರೆ, ವೃತ್ತಿಪರ ಅನುವಾದಕರಿಂದ ಇಂಗ್ಲಿಷ್ ಅನುವಾದದ ಅಗತ್ಯವಿರುತ್ತದೆ. ಅದನ್ನು ರಾಯಭಾರ / ಉದ್ಯೋಗದಾತರ ಮೂಲಕ ದೃಢೀಕರಿಸಬೇಕು.
ಲೋನ್ ವಿತರಣೆಯ ಸಮಯದಲ್ಲಿ ಅರ್ಜಿದಾರರು ಮತ್ತು ಸಹ-ಅರ್ಜಿದಾರರು ಭಾರತದಲ್ಲಿ ಇಲ್ಲದಿದ್ದರೆ ಮತ್ತು POA ಹೋಲ್ಡರ್ ವಿತರಣೆಯನ್ನು ಪಡೆದರೆ, ಅರ್ಜಿದಾರರು ಮತ್ತು ಸಹ-ಅರ್ಜಿದಾರರು ಎಚ್ ಡಿ ಎಫ್ ಸಿ ಬ್ಯಾಂಕ್ ಪ್ರತಿನಿಧಿಯಿಂದ KYC ಡಾಕ್ಯುಮೆಂಟ್ಗಳ ದೃಢೀಕರಣಕ್ಕಾಗಿ ಸಾಗರೋತ್ತರ ಎಚ್ ಡಿ ಎಫ್ ಸಿ ಬ್ಯಾಂಕ್ ಕಚೇರಿಗೆ ಭೇಟಿ ನೀಡಬೇಕು. ಒಂದು ವೇಳೆ ಅವರು ನಮ್ಮ ಸಾಗರೋತ್ತರ ಶಾಖೆಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಅವರು NRI ಗ್ರಾಹಕರ ನಿವಾಸದ ಸ್ಥಳದಲ್ಲಿ ನೋಟರಿ ಪಬ್ಲಿಕ್ (ಸಾಗರೋತ್ತರ) ನಿಂದ ನೋಟರಿ ಮಾಡಲ್ಪಟ್ಟ ಅಥವಾ NRI ಗ್ರಾಹಕರ ನಿವಾಸದ ಸ್ಥಳದಲ್ಲಿ ಅಸ್ತಿತ್ವದಲ್ಲಿರುವ ಭಾರತೀಯ ರಾಯಭಾರಿಯಿಂದ ಪ್ರಮಾಣೀಕರಿಸಲ್ಪಟ್ಟ ತಮ್ಮ ಗುರುತು ಮತ್ತು ನಿವಾಸದ ಪುರಾವೆಯ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.
ಪ್ರಕ್ರಿಯಾ ಫೀಸ್ ಮತ್ತು ಶುಲ್ಕಗಳು
| ಪ್ರಕ್ರಿಯಾ ಫೀಸ್ ಮತ್ತು ಶುಲ್ಕಗಳು | |
|---|---|
| Processing fee/Loan processing charge (non-refundable) | Salaried / Self employed Professional Upto 0.50% of the loan amount or Rs. 4,000/- whichever is higher, plus applicable taxes. ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರಿಗೆ: Upto 1.50% of the loan amount or Rs. 5,000/- whichever is higher, plus applicable taxes. For NRI Loans Upto 1.50% of the Loan amount or Rs. 4,000/- whichever is higher + applicable taxes / statutory levies and charges. For Value Plus Loans ಲೋನ್ ಮೊತ್ತದ 1.50% ಅಥವಾ ₹ 5000/- ಯಾವುದು ಅಧಿಕವೋ ಅದು + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ವಿಧಿಸುವಿಕೆಗಳು ಮತ್ತು ಶುಲ್ಕಗಳು. For HDFC Reach Scheme Upto 2.00% of the loan amount+ applicable taxes / statutory levies. Processing Fee is non-refundable in nature |
| Re-Appraisal Of Loan After 6 Months From Sanction(applicable for housing and non-housing) | Salaried / Self employed Professional- Upto Rs. 3300/- For Self-Employed Non-Professionals/ NRI/ Value Plus Loans/ HDFC Reach Scheme/- Upto Rs. 5000 |
| Conversion of ROI from floating to fixed(who have availed EMI based floating rate Personal Loans)*Please refer the RBI circularNo.DBR.No.BP.BC.99/08.13.100/2017-18 on “XBRL Returns – Harmonization of Banking Statistics” dated January 04, 2018.”. | Upto Rs. 3000/- |
| ಡಾಕ್ಯುಮೆಂಟ್ಗಳ ಪಟ್ಟಿ (For issuance of duplicate LOD post disburserment) |
Upto Rs.500/- |
| ಡಾಕ್ಯುಮೆಂಟ್ಗಳ ಫೋಟೋಕಾಪಿ | Upto Rs. 500/- |
| ಮರುಪಾವತಿ ವಿಧಾನ ಬದಲಾವಣೆ ಶುಲ್ಕಗಳು | Upto Rs.500/- |
| Stamp Duty & Statutory / Regulatory Charges | At actual |
| ಪ್ರಾಸಂಗಿಕ ಶುಲ್ಕಗಳು | At actual |
| cersai ಶುಲ್ಕಗಳು | At actual (upto Rs.100/-) |
| Mortgage Guarantee | At actual |
| Administrative Charges | Upto Rs.5000/- plus applicable taxes |
| Other penal charges, if any | |
| Non Compliance of sanction / agreed Terms | Upto 2% charges per annum on principal outstanding for non compliance of agreed terms upto its fulfillment - (Charged on monthly basis) Subject to a Max of Rs 50000/- for Critical security related deferrals Max of Rs 25000/- for other deferrals |
| Conversion Fees/Charges | For Home Loan, HL Top UP & Plot Equity loan (Switch to lower rate in Variable rate loans ) Upto 0.50% of the Principal Outstanding and undisbursed amount (if any) at the time of Conversion or Rs 3000 (which ever is lower ) for 1st Conversion with charges. , for Subsequent conversions charges would be Upto 0.50% of the Principal Outstanding and undisbursed amount (if any) at the time of Conversion OR Rs 2000 ( which ever is lower ) . Switch from Combination rate home loan under fixed rate term/Fixed rate loan to Variable rate – Upto 1.50% of the Principal Outstanding |
| ಪಾವತಿ ರಿಟರ್ನ್ ಶುಲ್ಕಗಳು | ₹ 450/- |
| ಅಕಾಲಿಕ ಮುಚ್ಚುವಿಕೆ ಶುಲ್ಕಗಳು | • Adjustable Rate Loans (ARHL) and Combination Rate Home Loan (“CRHL”) during the period of applicability of the Variable Rate of interest – Nil • Fixed Rate Loans (“FRHL”) and Combination Rate Home Loan (“CRHL”) during the period of applicability of the Fixed Rate of interest - 2% plus applicable taxes/statutory except when part or full prepayment is being made through own sources |
| ಆಸ್ತಿ ಡಾಕ್ಯುಮೆಂಟ್ ರಿಟೆನ್ಶನ್ ಶುಲ್ಕಗಳು | ಅಡಮಾನಕ್ಕೆ ಲಿಂಕ್ ಆಗಿರುವ ಎಲ್ಲಾ ಲೋನ್ಗಳು/ಸೌಲಭ್ಯಗಳನ್ನು ಮುಚ್ಚಿದ ದಿನಾಂಕದಿಂದ 2 ಕ್ಯಾಲೆಂಡರ್ ತಿಂಗಳ ನಂತರ ಪ್ರತೀ ಕ್ಯಾಲೆಂಡರ್ ತಿಂಗಳಿಗೆ ₹ 1000 |
ಸ್ವಂತ ಮೂಲಗಳು: *ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಎಂದರೆ ಬ್ಯಾಂಕ್/HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವುದನ್ನು ಹೊರತುಪಡಿಸಿ ಬೇರೆ ಯಾವುದೇ ಮೂಲ ಎಂದರ್ಥ.
ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಲು ಎಚ್ ಡಿ ಎಫ್ ಸಿ ಸೂಕ್ತ ಮತ್ತು ಸರಿ ಎಂದು ಪರಿಗಣಿಸಬಹುದಾದ ಡಾಕ್ಯುಮೆಂಟ್ಗಳನ್ನು ಸಾಲಗಾರರು ಸಲ್ಲಿಸಬೇಕಾಗುತ್ತದೆ.
1. All the above charges/fees/Commissions are exclusive of applicable taxes. All government taxes will be charged as applicable
2. 10% discount to senior citizens on all the service charges
3. Service charges/Fees/Commissions may be revised with approval of Business Head in case of regulatory requirement.
4. NIL Premature Closure Charges /Foreclosure/ Prepayment Charges for Fixed rate loan facility up to Rs. 50 Lakh availed by Micro & Small Enterprises.
5. NIL Processing Fees for loan facility up to Rs. 5 Lakh availed by Micro & Small Enterprises subject to URC submission prior to disbursal
6. Interest rate of 18% p.a. will be levied on the amount utilized above the Operating Limit of overdraft facility. (Applicable for DOD facility only).
7. Penal Charges will be realised on cash basis
8. Interest will be charged on unpaid EMI for the number of days EMI is late. This interest is calculated @ loan’s contracted rate and will be added to next EMI.
9. The Borrower will be required to submit such documents that HDFC Bank may deem fit & proper to ascertain the source of funds at the time of prepayment of the loan
10. Processing fee, administrative fee, stamp duty, cersai fee and all other charges are non refundable
In the event of default, the details of authorised associate to approach for recovery of dues will be intimated to you through a payment reminder communication and any change in details would be intimated to you thereon. List of authorised associates empanelled for handling collections are updated on the banks website for reference.
| ಇತರೆ ಶುಲ್ಕಗಳು | |
|---|---|
| ಪ್ರಾಸಂಗಿಕ ಶುಲ್ಕಗಳು | ಒಂದು ಪ್ರಕರಣಕ್ಕೆ ನಿಜವಾಗಿ ಅನ್ವಯವಾಗುವ ಪ್ರಕಾರ ವೆಚ್ಚ, ಶುಲ್ಕಗಳು, ಖರ್ಚು ಮತ್ತು ಇತರ ಹಣಗಳನ್ನು ಕವರ್ ಮಾಡಲು ಆಕಸ್ಮಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. |
ಸ್ಟ್ಯಾಂಪ್ ಡ್ಯೂಟಿ/ MOD/ MOE/ ನೋಂದಣಿ |
ಆಯಾ ರಾಜ್ಯಗಳಲ್ಲಿ ಅನ್ವಯವಾಗುವಂತೆ. |
CERSAI ನಂತಹ ನಿಯಂತ್ರಕ/ಸರ್ಕಾರಿ ಘಟಕಗಳು ವಿಧಿಸುವ ಫೀಸ್/ಶುಲ್ಕಗಳು |
ನಿಯಂತ್ರಕ ಸಂಸ್ಥೆಗಳು ವಿಧಿಸುವ ನಿಜವಾದ ಶುಲ್ಕಗಳು/ ಫೀಸ್ ಪ್ರಕಾರ + ಅನ್ವಯವಾಗುವ ತೆರಿಗೆಗಳು/ ಶಾಸನಬದ್ಧ ಶುಲ್ಕಗಳು |
ಅಡಮಾನ ಖಾತರಿ ಕಂಪನಿಯಂತಹ ಥರ್ಡ್ ಪಾರ್ಟಿಗಳು ವಿಧಿಸುವ ಫೀಸ್/ಶುಲ್ಕಗಳು |
ಯಾವುದೇ ಥರ್ಡ್ ಪಾರ್ಟಿ(ಗಳು) ವಿಧಿಸುವ ನಿಜವಾದ ಶುಲ್ಕ/ ಶುಲ್ಕಗಳ ಪ್ರಕಾರ + ಅನ್ವಯವಾಗುವ ತೆರಿಗೆಗಳು/ ಶಾಸನಬದ್ಧ ಶುಲ್ಕಗಳು |
• ಹಿರಿಯ ನಾಗರಿಕರಿಗೆ ಎಲ್ಲಾ ಸೇವಾ ಶುಲ್ಕಗಳ ಮೇಲೆ 10% ರಿಯಾಯಿತಿ
ಲೋನ್ ಪ್ರಕ್ರಿಯೆ ಶುಲ್ಕಗಳು
Know more about Non-Housing Loan charges here.
ಲೋನ್ ಅರ್ಹತೆಯು ಪ್ರಾಥಮಿಕವಾಗಿ ಆದಾಯ ಮತ್ತು ಮರುಪಾವತಿ ಸಾಮರ್ಥ್ಯ ಮೇಲೆ ಅವಲಂಬಿತವಾಗಿರುತ್ತದೆ. ಗ್ರಾಹಕರ ಪ್ರೊಫೈಲ್, ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು, ಲೋನ್ ಮೆಚ್ಯೂರಿಟಿಯಲ್ಲಿ ಆಸ್ತಿಯ ವರ್ಷ, ಹೂಡಿಕೆ ಮತ್ತು ಉಳಿತಾಯ ಇತಿಹಾಸ ಇತ್ಯಾದಿ ಇತರ ಪ್ರಮುಖ ಅಂಶಗಳು ಒಳಗೊಂಡಿವೆ.
| ಪ್ರಮುಖ ಅಂಶ | ಮಾನದಂಡ |
|---|---|
| ವಯಸ್ಸು | 18-65 ವರ್ಷಗಳು |
| ವೃತ್ತಿ | ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ |
| ರಾಷ್ಟ್ರೀಯತೆ | NRI |
| ಅವಧಿ | 15 ವರ್ಷಗಳವರೆಗೆ* |
| ಸ್ವಯಂ ಉದ್ಯೋಗಿ ವೃತ್ತಿಪರರು | ಸ್ವಯಂ-ಉದ್ಯೋಗಿ ವೃತ್ತಿಪರ ಅಲ್ಲದ (SENP) |
|---|---|
| ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್, ಆರ್ಕಿಟೆಕ್ಟ್, ಕನ್ಸಲ್ಟೆಂಟ್, ಎಂಜಿನಿಯರ್, ಕಂಪನಿ ಕಾರ್ಯದರ್ಶಿ ಇತ್ಯಾದಿ. | ವ್ಯಾಪಾರಿ, ಕಮಿಷನ್ ಏಜೆಂಟ್, ಗುತ್ತಿಗೆದಾರ ಇತ್ಯಾದಿ. |
*ಕೆಲವು ವೃತ್ತಿಪರರಿಗೆ ಮಾತ್ರ
**ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಆದರೆ ಎಲ್ಲಾ ಸಹ-ಮಾಲೀಕರು ಲೋನ್ಗಳಿಗೆ ಸಹ-ಅರ್ಜಿದಾರರಾಗಿರಬೇಕು. ಸಾಮಾನ್ಯವಾಗಿ, ಸಹ-ಅರ್ಜಿದಾರರು ನಿಕಟ ಕುಟುಂಬದ ಸದಸ್ಯರಾಗಿರುತ್ತಾರೆ.
| ಗರಿಷ್ಠ ಫಂಡಿಂಗ್* | |
|---|---|
₹30 ಲಕ್ಷಗಳು ಸೇರಿದಂತೆ ಅಲ್ಲಿಯವರೆಗಿನ ಲೋನ್ಗಳು |
ಆಸ್ತಿ ವೆಚ್ಚದಲ್ಲಿ 80%** |
₹30.01 ಲಕ್ಷದಿಂದ ₹75 ಲಕ್ಷಗಳವರೆಗೆ ಲೋನ್ಗಳು |
ಆಸ್ತಿ ವೆಚ್ಚದಲ್ಲಿ 80%** |
₹75 ಲಕ್ಷಕ್ಕಿಂತ ಹೆಚ್ಚಿನ ಲೋನ್ಗಳು |
ಆಸ್ತಿ ವೆಚ್ಚದಲ್ಲಿ 75%** |
*ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ, ಪ್ಲಾಟ್ನ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.
**ಒಂದು ವೇಳೆ ಪ್ಲಾಟ್ ನಗರ ಮಿತಿಯ ಹೊರಗೆ ಇದ್ದರೆ, ಪ್ಲಾಟ್ನ ವೆಚ್ಚ / ಮೌಲ್ಯದ 70% ವರೆಗೆ ನಿರ್ಬಂಧಿಸಬಹುದು. ಮೇಲೆ ತಿಳಿಸಲಾದ ಫಂಡಿಂಗ್ ಮಿತಿಗಳು ನೇರ ಹಂಚಿಕೆ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತವೆ.
ಎಚ್ ಡಿ ಎಫ್ ಸಿ ಸಿಬ್ಬಂದಿ ಬೆಂಬಲದೊಂದಿಗೆ ವಿತರಣೆ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುವುದು ತುಂಬಾ ಸುಲಭವಾಗಿತ್ತು
”ಬ್ಯಾಂಕ್ಗೆ ಭೇಟಿ ನೀಡದೆ ಆನ್ಲೈನ್ನಲ್ಲಿಯೇ ತೊಂದರೆ-ರಹಿತ ಸೇವೆ ನೀಡುತ್ತಿರುವುದು, ಬಿಡುವಿಲ್ಲದ ಶೆಡ್ಯೂಲ್ ಹೊಂದಿರುವ ನಮ್ಮಂಥ ಜನರಿಗೆ ನಿಜವಾಗಿಯೂ ಬಹಳ ಅನುಕೂಲ ಮಾಡಿದೆ.
”ಈ ಸವಾಲಿನ ಸಂದರ್ಭದಲ್ಲಿ, ಸಂಪೂರ್ಣ ಪ್ರಕ್ರಿಯೆಯನ್ನು ಸುಗಮ ರೀತಿಯಲ್ಲಿ ನಡೆಸಲಾಯಿತು. ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯನ್ನು ಕೂಡ ಯಾವುದೇ ಅಡೆತಡೆಯಿಲ್ಲದೆ ಬಹಳ ಕಡಿಮೆ ಸಮಯದಲ್ಲಿ ಪರಿಹರಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸಿಬ್ಬಂದಿಯೂ ಸೌಜನ್ಯದಿಂದ ವರ್ತಿಸಿದರು.
”ಭಾರತದ ನಾಗರೀಕ ಭಾರತದ ಹೊರಗೆ ವಾಸಿಸುತ್ತಿದ್ದಲ್ಲಿ ಅಥವಾ ಭಾರತ ಮೂಲದ ವ್ಯಕ್ತಿ ಭಾರತದ ಹೊರಗೆ ವಾಸಿಸುತ್ತಿದ್ದಲ್ಲಿ ಅವರನ್ನು NRI ಎಂದು ಕರೆಯಲಾಗುತ್ತದೆ.
ವಿದೇಶಿ ವಿನಿಮಯ ನಿರ್ವಹಣೆ ಆ್ಯಕ್ಟ್ 1999 ರ 2(w) ಅಡಿಯಲ್ಲಿ, ಭಾರತದ ಹೊರಗಡೆ ವಾಸಿಸುತ್ತಿರುವ ವ್ಯಕ್ತಿಯನ್ನು ಈ ರೀತಿ ಹೇಳಲಾಗಿದೆ :
ಭಾರತದ ಹೊರಗಣ ನಿವಾಸಿಯು, ಭಾರತದ ಒಳಗಡೆ ವಾಸಿಸಿತ್ತಿರುವುದಿಲ್ಲ.
ಒಬ್ಬ ವ್ಯಕ್ತಿಯನ್ನು ಈ ಕೆಳಗಿನ ಪ್ರಕರಣಗಳಲ್ಲಿ ಭಾರತದದಲ್ಲಿನ ನಿವಾಸಿ ಅಲ್ಲ ಎಂದು ಗುರುತಿಸಲಾಗುತ್ತದೆ:
ಹಿಂದಿನ ಹಣಕಾಸು ವರ್ಷದಲ್ಲಿ ಗರಿಷ್ಠ 182 ದಿನಗಳು ಅಥವಾ ಅದಕ್ಕಿಂತ ಕಡಿಮೆ ದಿನಗಳು ಭಾರತದಲ್ಲಿ ವಾಸವಿದ್ದಲ್ಲಿ
ಭಾರತವನ್ನು ಭಾರತದ ಹೊರಗಡೆ ಹೋಗಿದ್ದು ಅಥವಾ ಹೊರಗಡೆ ವಾಸಿಸುತ್ತಿದ್ದವರು, ಈ ಎರಡು ಪ್ರಕರಣಗಳಲ್ಲಿ
ಭಾರತದ ಹೊರಗಡೆ ಉದ್ಯೋಗ ಪಡೆದಿದ್ದಲ್ಲಿ, ಅಥವಾ
ಭಾರತದ ಹೊರಗಡೆ ವ್ಯವಹಾರವನ್ನು ನಡೆಸುತ್ತಿದ್ದಲ್ಲಿ ಅಥವಾ ವೃತ್ತಿ ಮಾಡುತ್ತಿದ್ದಲ್ಲಿ, ಅಥವಾ
ಯಾವುದೇ ಉದ್ದೇಶಕ್ಕಾಗಿ, ಅಂತಹ ಸಂದರ್ಭದಲ್ಲಿ ಅವರಿಗೆ ಭಾರತದ ಹೊರಗಡೆ ಅನಿರ್ದಿಷ್ಟ ಅವಧಿಗೆ ಇರಬೇಕೆಂದು ಉದ್ದೇಶವಿದ್ದಲ್ಲಿ
ನೀವು ಆಸ್ತಿಯನ್ನು ಆಯ್ಕೆ ಮಾಡದಿದ್ದರೂ ಅಥವಾ ನಿರ್ಮಾಣ ಪ್ರಾರಂಭವಾಗದಿದ್ದರೂ, ನೀವು ಆಸ್ತಿಯನ್ನು ಖರೀದಿಸಲು ಅಥವಾ ನಿರ್ಮಿಸಲು ನಿರ್ಧರಿಸಿದ ನಂತರ ಯಾವುದೇ ಸಮಯದಲ್ಲಿ ಹೌಸಿಂಗ್ ಲೋನ್ಗಳಿಗೆ ಅಪ್ಲೈ ಮಾಡಬಹುದು. ಭವಿಷ್ಯದಲ್ಲಿ ನೀವು ಭಾರತಕ್ಕೆ ಹಿಂತಿರುಗುವುದನ್ನು ಯೋಜಿಸಲು, ನೀವು ವಿದೇಶದಲ್ಲಿ ಕೆಲಸ ಮಾಡುತ್ತಿರುವಾಗಲೂ ಹೋಮ್ ಲೋನಿಗೆ ಅಪ್ಲೈ ಮಾಡಬಹುದು.
ನೀವು ಭಾರತಕ್ಕೆ ಹಿಂತಿರುಗಿದ ಸಂದರ್ಭದಲ್ಲಿ, ಎಚ್ ಡಿ ಎಫ್ ಸಿ ಬ್ಯಾಂಕ್ ನಿವಾಸಿ ಸ್ಥಿತಿಯ ಆಧಾರದ ಮೇಲೆ ಅರ್ಜಿದಾರ(ರ) ಮರುಪಾವತಿ ಸಾಮರ್ಥ್ಯವನ್ನು ಮರು ಮೌಲ್ಯಮಾಪನ ಮಾಡುತ್ತದೆ ಮತ್ತು ಪರಿಷ್ಕೃತ ಮರುಪಾವತಿ ಶೆಡ್ಯೂಲನ್ನು ನಿರ್ವಹಿಸಲಾಗುತ್ತದೆ. ಹೊಸ ಬಡ್ಡಿ ದರವು ನಿವಾಸಿ ಭಾರತೀಯ ಲೋನ್ಗಳ ಚಾಲ್ತಿಯಲ್ಲಿರುವ ಅನ್ವಯವಾಗುವ ದರದ ಪ್ರಕಾರ ಇರುತ್ತದೆ (ಆ ನಿರ್ದಿಷ್ಟ ಲೋನ್ ಪ್ರಾಡಕ್ಟಿಗೆ). ಈ ಪರಿಷ್ಕೃತ ಬಡ್ಡಿ ದರವು ಪರಿವರ್ತಿಸಲಾಗುತ್ತಿರುವ ಬಾಕಿ ಉಳಿಕೆಯ ಮೇಲೆ ಅನ್ವಯವಾಗುತ್ತದೆ. ಸ್ಥಿತಿಯ ಬದಲಾವಣೆಯನ್ನು ದೃಢೀಕರಿಸುವ ಗ್ರಾಹಕರಿಗೆ ಪತ್ರವನ್ನು ನೀಡಲಾಗುತ್ತದೆ.
PIO ಕಾರ್ಡ್ನ ಫೋಟೋಕಾಪಿ ಅಥವಾ ಹುಟ್ಟಿದ ಸ್ಥಳ 'ಭಾರತ'
ಎಂದು ಸೂಚಿಸುವ ಈಗಿನ ಪಾಸ್ಪೋರ್ಟ್ನ ಫೋಟೋಕಾಪಿ
ಭಾರತೀಯ ಪಾಸ್ಪೋರ್ಟ್ನ ಫೋಟೋಕಾಪಿ, ಈ ಮೊದಲೇ ವೈಯಕ್ತಿಕವಾಗಿ ಹೊಂದಿದ್ದರೆ
ಪೋಷಕರ/ ಗ್ರಾಂಡ್ಪೇರೆಂಟ್ಸ್ (ಅಜ್ಜ-ಅಜ್ಜಿಯರ) ಭಾರತೀಯ ಪಾಸ್ಪೋರ್ಟ್/ಜನನ ಪ್ರಮಾಣಪತ್ರ/ಮದುವೆ ಪ್ರಮಾಣಪತ್ರದ ಫೋಟೋಕಾಪಿ.
ನಿಮ್ಮ ಹೋಮ್ ಲೋನ್ ಪಡೆಯಲು ನೀವು ಭಾರತದಲ್ಲಿ ಇರಬೇಕಾಗಿಲ್ಲ. ಲೋನ್ ಅಪ್ಲಿಕೇಶನ್ ಸಲ್ಲಿಸುವ ಸಮಯದಲ್ಲಿ ಮತ್ತು ಲೋನ್ ವಿತರಣೆಯ ಸಮಯದಲ್ಲಿ ನಿಮ್ಮನ್ನು ವಿದೇಶಕ್ಕೆ ಕಳುಹಿಸಿದ್ದರೆ, ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಫಾರ್ಮ್ಯಾಟ್ ಪ್ರಕಾರ ಪವರ್ ಆಫ್ ಅಟಾರ್ನಿಯನ್ನು ನೇಮಿಸುವ ಮೂಲಕ ಲೋನನ್ನು ಪಡೆಯಬಹುದು. ನಿಮ್ಮ ಪವರ್ ಆಫ್ ಅಟಾರ್ನಿ ಹೋಲ್ಡರ್ ನಿಮ್ಮ ಪರವಾಗಿ ಔಪಚಾರಿಕತೆಗಳನ್ನು ಅನ್ವಯಿಸಬಹುದು ಮತ್ತು ಕೈಗೊಳ್ಳಬಹುದು.
| Rates Offered to Customer (FY27 Q1 data) | ||||||
|---|---|---|---|---|---|---|
| ವಿಭಾಗ | IRR | APR | ||||
| ಕನಿಷ್ಠ | ಗರಿಷ್ಠ | ಸರಾಸರಿ. | ಕನಿಷ್ಠ | ಗರಿಷ್ಠ | ಸರಾಸರಿ. | |
| ಹೌಸಿಂಗ್ | 7.1 | 12 | 7.35 | 7.1 | 12 | 7.35 |
| ನಾನ್-ಹೌಸಿಂಗ್ | 7.15 | 13.6 | 8.06 | 7.15 | 13.6 | 8.06 |
4 ಸರಳ ಹಂತಗಳಲ್ಲಿ ಲೋನ್ ಅನುಮೋದನೆ.
ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ಸೂಕ್ತವಾದ ಲೋನ್ಗಳು.
ಕನಿಷ್ಠ ಡಾಕ್ಯುಮೆಂಟ್ಗಳೊಂದಿಗೆ ಅಪ್ಲೈ ಮಾಡಿ, ಸಮಯ ಮತ್ತು ಪ್ರಯತ್ನವನ್ನು ಉಳಿಸಿ.
ಚಾಟ್, ವಾಟ್ಸಾಪ್ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಮ್ಮನ್ನು ಸಂಪರ್ಕಿಸಿ!
ನಿಮ್ಮ ಲೋನನ್ನು ಅನುಕೂಲಕರವಾಗಿ ನಿರ್ವಹಿಸಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.
*NRI - ಅನಿವಾಸಿ ಭಾರತೀಯ, PIO - ಭಾರತೀಯ ಮೂಲದ ವ್ಯಕ್ತಿ ಮತ್ತು OCI - ಸಾಗರೋತ್ತರ ಭಾರತೀಯ ಪ್ರಜೆ
ಸಾಲದ ಭದ್ರತೆಯು ಸಾಮಾನ್ಯವಾಗಿ ಹಣಕಾಸು ಒದಗಿಸುವ ಆಸ್ತಿಯ ಮೇಲೆ ಮತ್ತು / ಅಥವಾ ಯಾವುದೇ ಇತರ ಅಡಮಾನ / ಮಧ್ಯಂತರ ಭದ್ರತೆಯ ಮೇಲೆ ಭದ್ರತಾ ಬಡ್ಡಿಯಾಗಿರುತ್ತದೆ.
ಮೇಲೆ ಒಳಗೊಂಡಿರುವ ಎಲ್ಲಾ ಮಾಹಿತಿಯು ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಆಗಿದೆ ಮತ್ತು ಇದು ಎಚ್ ಡಿ ಎಫ್ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಸೂಚನಾತ್ಮಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ಎಚ್ ಡಿ ಎಫ್ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ ದಯವಿಟ್ಟು ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
ಇಲ್ಲಿ ಕ್ಲಿಕ್ ಮಾಡಿನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳನ್ನು ನೋಡಿ.
ನಮ್ಮ ಲೋನ್ ಎಕ್ಸ್ಪರ್ಟ್ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!
ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!
ದಯವಿಟ್ಟು ಮತ್ತೆ ಪ್ರಯತ್ನಿಸಿ
* ಈ ದರಗಳು ಇಂದಿನ ಪ್ರಕಾರವಾಗಿದೆ,
ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??
ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ
EMI ವಿಂಗಡನೆ ಚಾರ್ಟ್
ವೈಯಕ್ತಿಕ ವಸತಿ: (ಜನವರಿ-ಮಾರ್ಚ್ 2023 ತ್ರೈಮಾಸಿಕ)
| ಕನಿಷ್ಠ (%) | ಗರಿಷ್ಠ (%) | ವೇಟೆಡ್ ಆ್ಯವರೇಜ್. (%) | ಮೀನ್ (%) |
|---|---|---|---|
| 8.30 | 13.50 | 8.80 | 9.88 |
ವೈಯಕ್ತಿಕ ವಸತಿ-ಅಲ್ಲದ: (ಜನವರಿ-ಮಾರ್ಚ್ 2023 ತ್ರೈಮಾಸಿಕ)
| ಕನಿಷ್ಠ (%) | ಗರಿಷ್ಠ (%) | ವೇಟೆಡ್ ಆ್ಯವರೇಜ್. (%) | ಮೀನ್ (%) |
|---|---|---|---|
| 8.35 | 15.15 | 9.20 | 10.32 |
ದಯವಿಟ್ಟು https://portal.hdfc.bank.in/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಈ ವಿಷಯದಲ್ಲಿ ಯಾವುದೇ ಹೆಚ್ಚಿನ ವಿವರಗಳಿಗಾಗಿ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಎಚ್ ಡಿ ಎಫ್ ಸಿ ಯ ಬ್ಯಾಂಕ್ ಲಿಮಿಟೆಡ್ ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) ಹೌಸಿಂಗ್ ಅನ್ನು ಮಾರ್ಚ್ 1, 2023 ರಿಂದ 25 bps ನಿಂದ 18.55% ವರೆಗೆ ಹೆಚ್ಚಿಸಲಾಗುತ್ತಿದೆ
ಎಚ್ ಡಿ ಎಫ್ ಸಿ ಯ ಬ್ಯಾಂಕ್ ಲಿಮಿಟೆಡ್ ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) ನಾನ್-ಹೌಸಿಂಗ್ ಅನ್ನು ಮಾರ್ಚ್ 1, 2023 ರಿಂದ 25 bps ನಿಂದ 12.20% ವರೆಗೆ ಹೆಚ್ಚಿಸಲಾಗುತ್ತಿದೆ
ಅಘಾರ ರವಿಕುಮಾರ್ ಎಂ